Chief Editor
Manohar. R (Manu)
Photo Journalist
chitrataramanu@gmail.com
+91 9845549026
ಆಡೂ, ಆಟ ಆಡೂ ಮೊದಲ ಪ್ರತಿ ಸಿದ್ಧ
Posted date: 21 Wed, Nov 2012 ? 03:03:52 PM

ಕೆ.ಎಂ. ಚನ್ನಬಸವಯ್ಯ ಅರ್ಪಿಸುವ ಕುಬೇರ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ರಾಮನಾಥ ಋಗ್ವೇದಿ ನಿರ್ದೇಶನದ ಆಡೂ ಆಟ ಆಡೂ ಚಿತ್ರಕ್ಕೆ ಮೊದಲ ಪ್ರತಿ ಸಿದ್ಧವಾಗಿದೆ, ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಈ ಚಿತ್ರದ ಛಾಯಾಗ್ರಹಣ, ಪಿ.ಎಲ್. ರವೀ, ಸಂಭಾಷಣೆ, ಸಾಹಿತ್ಯ, ಸಂಗೀತ ವಿ ಮನೋಹರ್, ಕಲಾ ನಿರ್ದೇಶನ ಸುಭಾಷ್ ಕಡಕೋಳ್, ಸಂಕಲನ ಕೆ.ಎಂ. ಪ್ರಕಾಶ್, ಸಹನಿರ್ದೇಶನ ಲಕ್ಷ್ಮಣ್, ನಿರ್ವಹಣೆ ಅಚ್ಯುತರಾವ್, ತಾರಾಗಣದಲ್ಲಿ ಜಗನ್, ಶೃತಿ ಪ್ರಕಾಶ್, ಸುಮನ್ ರಂಗನಾಥ್, ಶ್ರೀನಿವಾಸಮೂರ್ತಿ, ಜೈಜಗದೀಶ್, ಬಿಜು ಮೆನನ್ ಹಾಗೂ ಕುರಿಗಳು ಸುನಿಲ್ ಅಭಿನಯಿಸುತ್ತಿದ್ದಾರೆ.
 

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಆಡೂ, ಆಟ ಆಡೂ ಮೊದಲ ಪ್ರತಿ ಸಿದ್ಧ - Chitratara.com
Copyright 2009 chitratara.com Reproduction is forbidden unless authorized. All rights reserved.